ಹುಟ್ಟು, ಬಾಲ್ಯ
ಹುಟ್ಟು, ಬಾಲ್ಯ
ಶಿಕ್ಷಣ
ಶಿಕ್ಷಕ ವೃತ್ತಿ
ಆಕಾಶವಾಣಿ ಮೈಸೂರು
ರಾಮಕೃಷ್ಣ ಆಶ್ರಮ ಮೈಸೂರು
ನಿವೃತ್ತಿ ಜೀವನ
ಸಮಾಜ ಸೇವೆ
ವಯಸ್ಕರ ಶಿಕ್ಷಣ
ಗ್ರಾಮ ಸೇವೆ
ನಾಟಕ ನಿರೂಪಣೆ (ಆಶು ನಾಟಕಗಳು)
ಹಾಸ್ಯ ಬರವಣಿಗೆ
ಇತರೆ ಬರವಣಿಗೆ
ಕೊರವಂಜಿ ಸಂಪಾದಕೀಯ
ಸನಾತನ ಸಾರಥಿ ಸಂಪಾದಕೀಯ
ಸತ್ಯ ಸಾಯಿ ಸೇವೆ
ಉಪನಾಸ್ಯಕ
ತರ್ಜುಮೆದಾರ
ಹುಟ್ಟು, ಬಾಲ್ಯ
ಶಿಕ್ಷಣ
'ಜನ ಮೆಚ್ಚಿ ಹುಚ್ಚನ್' ಎಂಬಂತೆ ನಾನು 'ಖಾರಂತ' ಎನ್ನುವ ಅಣಕು ಹೆಸರಿನಲ್ಲಿ ಕಾರಂತರು 'ಅರ್ಥಕೋಶ'ವನ್ನ ಬರೆದಂತೆ ಕೊರವಂಜಿಯ ಪುಟಗಳ ಮೂಲಕ ಒಂದು ಅರಥಕೋಶವನ್ನೆ ಆರಂಭಿಸಿದೆ. ಆಗಾಗ ಹರುಕುಮುರುಕಾಗಿ ಹೊರಬಂದ ಈ ಕೃತಿಯ ಮೂಲ ಸ್ವರೂಪವೆ ಅದು. ಹಳೆಯ ಮಾತುಗಳು ಅನೇಕ ಈಗ ಮರದಡಿಯ ಸೀತೆಯಂತೆ ಅರ್ಥ ಮರೆತು ಗೋಳಿಡುತ್ತಿವೆ. ಹೊಸ ಅರ್ಥವನ್ನೂ, ಹಲವು ವೇಳೆ ವಿಪರೀತಾರ್ಥವನ್ನೂ ತೊಟ್ಟು ತಲೆ ತಗ್ಗಿಸಿವೆ. ಹೊಸ ಮಾತುಗಳನ್ನ ರಚಿಸಿ ನಾವು ನಮ್ಮ ಬಾಳನ್ನ ಹಸನಾಗಿಸಬೇಕೆಂದು ದಿ ಗೋವಿಂದ ಪೈಗಳೂ ಕೂಡ ಒತ್ತಿ ಹೇಳಿ ಕನ್ನಡ ನಾಡಿನ ಮೇಧಾವಿಗಳನ್ನೂ, ಕೀಧಾವಿಗಳನ್ನೂ ಅದಕ್ಕಾಗಿ ಕರೆದರು. ಹೊಸಲು ದಾಟಿದರೆ ಹೊಸ ಅಯ್ಯ ಎನ್ನುತ್ತಾರೆ. ಹಾಗೆಯೆ ಸಂಸ್ಕೃಅತದಿಂದ ಕನ್ನಡಕ್ಕೂ ಇತರ ಭಾಷೆಗಳಿಂದ ನಮ್ಮ ಭಾಷೆಗೂ ಶತಮಾನದಿಂದ ಶತಮಾನಕ್ಕೂ ಹೊಸಲು ದಾಟಿದಾಗಲೆಲ್ಲ ಅವು ಹೊಸ ಅರ್ಥ ತಾಳಿ ಅವು ಹೊಸ ಅಯ್ಯ ಗಳಾಗುತ್ತವೆ. ಅಂತವು ಅನೇಕ ಈ ಗ್ರಂಥದಲ್ಲಿಯೂ ಇವೆ.
ಹುಟ್ಟು, ಬಾಲ್ಯ ...